AwwaBooks
ಇರುವೆಗಳು ಮತ್ತು ಆಗಂತುಕ
ಇರುವೆಗಳು ಮತ್ತು ಆಗಂತುಕ
Regular price
Rs. 175.00
Regular price
Rs. 0.00
Sale price
Rs. 175.00
Unit price
/
per
ಕಿಟ್ಟಿ , ಚಿಟ್ಟಿ ,ಟಿಟ್ಟಿ, ತಿಟ್ಟಿ ಮತ್ತು ಪಿಟ್ಟಿ ಇರುವೆಗಳು ಆಹಾರ ಹುಡುಕಿ ಹೊರಟಾಗ ಒಬ್ಬ ಆಗಂತುಕ ಅವರಿಗೆ ಎದುರಾಗುತ್ತಾನೆ. ಅವನ್ಯಾರು? ಯಾಕೆ ಬಂದ? ಗೆಳೆಯನೇ ಅಥವಾ ಅವನೊಬ್ಬ ಶತ್ರುವೇ?
Author: Anupama K Benachinamardi
Illustrator: Shailaja S
Illustrator: Shailaja S
No. of pages: 28
Binding: Paperback
Age group: 5+
Share
2 reviews
V
Vijayashri ನಿಮ್ಮ ಆಗಂತುಕ ಇರುವೆ ಪುಸ್ತಕ ಎರಡೆರಡು ಸಲ ಓದಿದೆ. ಕತೆಯೂ ಚಂದ, ಚಿತ್ರವೂ ಚಂದ.
ಇಷ್ಟವಾಯ್ತು.
ಚಿತ್ರ ಬಿಡಿಸಿದವರಿಗೂ ನನ್ನ ಅಭಿನಂದನೆ ತಿಳಿಸಿ.
ಈ ಪುಸ್ತಕವನ್ನು ಇಬ್ಬರು ಮಕ್ಕಳಿಗೆ ತಲುಪಿಸಿರುವೆ
N
Nagesh naturalist) The story is good. Kids, parents and teachers alike will love it.